ಪ್ರಶ್ನೆ
|
ಉತ್ತರ
|
| ಲಿಂಗಾಯತ ಧರ್ಮ ಸಂಸ್ಥಾಪಕರು ಯಾರು? |
ಬಸವಣ್ಣ |
| ಅಷ್ಟಾವರಣಗಳು ಯಾವವು? |
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ |
| ಪಂಚ ಆಚಾರಗಳು ಯಾವವು? |
ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ |
| ಷಟಸ್ಥಲಗಳು ಯಾವವು? |
ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ |
| ಅಷ್ಟಮದಗಳು ಯಾವವು? |
ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ |
| ಬಸವಣ್ಣನವರ ಕಾರ್ಯಸ್ಥಳ ಯಾವುದು? |
ಬಸವ ಕಲ್ಯಾಣ |
| ಅಕ್ಕಮಹಾದೇವಿ ಜನ್ಮಸ್ಥಳ ಯಾವುದು? |
ಉಡುತಡಿ |
| ಉಡತಡಿ ಸದ್ಯಕ್ಕೆ ಯಾವ ಜಿಲ್ಲೆಯಲ್ಲಿದೆ? |
ಶಿವಮೊಗ್ಗ ಜಿಲ್ಲೆ |
| ಅಲ್ಲಮ ಪ್ರಭುಗಳ ಜನ್ಮಸ್ಥಳ |
ಬಳ್ಳಿಗಾವಿ |
| ಅಲ್ಲಮ ಪ್ರಭುದೇವರ ಪೂರ್ವಾಶ್ರಮದ ಜಾತಿ ಯಾವುದು? |
ನಟವರ ಜಾತಿ |
| ಅಲ್ಲಮ ಪ್ರಭುಗಳ ತಂದೆ ಹೆಸರು ಏನು? |
ನಿರಹಂಕಾರ |
| ಅಲ್ಲಮ ಪ್ರಭುಗಳ ತಾಯಿ ಹೆಸರು ಏನು? |
ಸುಜ್ಞಾನಿದೇವಿ |
| ಅಲ್ಲಮ ಪ್ರಭುಗಳ ದೀಕ್ಷಾಗುರುಗಳು ಯಾರು? |
ಅನಿಮಿಷದೇವ |
| ವ್ಯೋಮಕಾಯ ಬಿರುದು ಪಡೆದವರು ಯಾರು? |
ಅಲ್ಲಮಪ್ರಭು |
| ಅನುಭವ ಮಂಟಪದ ಪ್ರಥಮ ಅಧ್ಯಕ್ಷರು ಯಾರು? |
ಅಲ್ಲಮಪ್ರಭು |
| ಅನುಭವ ಮಂಟಪದ ದ್ವೀತೀಯ ಅಧ್ಯಕ್ಷರು ಯಾರು? |
ಚನ್ನ ಬಸವಣ್ಣ |
| ಅನುಭವ ಮಂಟಪದ ತೃತೀಯ ಅಧ್ಯಕ್ಷರು ಯಾರು? |
ಸಿದ್ಧರಾಮೇಶ್ವರ |
| ಕನ್ನಡದ ಪ್ರಥಮ ಕವಿಯತ್ರಿ |
ಅಕ್ಕಮಹಾದೇವಿ |
| ಶರಣನಾಗಿ ಮಾರ್ಪಟ್ಟ ಕಾಶ್ಮೀರದ ರಾಜನ ಹೆಸರು ಯಾವುದು? |
ಮಹಾದೇವ ಭೂಪಾಲ |
| ಬಸವಣ್ಣನವರ ತಂದೆ ಹೆಸರು ಏನು? |
ಮಾದರಸ |
| ಬಸವಣ್ಣನವರ ತಾಯಿ ಹೆಸರು ಏನು? |
ಮಾದಲಾಂಬಿಕೆ |
| ಅಕ್ಕಮಹಾದೇವಿ ತಂದೆ ಹೆಸರು ಏನು? |
ನಿರ್ಮಲಶೆಟ್ಟಿ |
| ಅಕ್ಕಮಹಾದೇವಿ ತಾಯಿ ಹೆಸರು ಏನು? |
ಸುಮತಿ |
| ಬಸವಣ್ಣವನರು ಮನೆ ಬಿಟ್ಟಾಗ ವಯಸ್ಸು ಎಷ್ಟು? |
ಎಂಟು |
| ಅಕ್ಕಮಹಾದೇವಿಯ ವಚನಾಂಕಿತ ಯಾವುದು? |
ಚನ್ನಮಲ್ಲಿಕಾರ್ಜುನ |
| ಗುಹೇಶ್ವರ ಇದು ಯಾರ ವಚನಾಂಕಿತ |
ಅಲ್ಲಮಪ್ರಭು |
| ಚನ್ನಬಸವಣ್ಣನವರ ವಚನಾಂಕಿತ ಯಾವುದು? |
ಕೂಡಲಚನ್ನಸಂಗಮದೇವ |
| ಬಸವಣ್ಣವನರು ಸೋದರಳಿಯ ಯಾರು? |
ಚನ್ನಬಸವಣ್ಣ |
| ಮಾರಯ್ಯಪ್ರಿಯ ಅಮರೇಶ್ವರಲಿಂಗ ಇದು ಯಾರ ವಚನಾಂಕಿತ? |
ಆಯ್ದಕ್ಕಿ ಲಕ್ಕಮ್ಮ |
| ಅಕ್ಕನಾಗಮ್ಮನ ಮಗ ಯಾರು? |
ಚನ್ನಬಸವಣ್ಣ |
| ಚನ್ನಬಸವಣ್ಣನವರ ತಂದೆ ಯಾರು? |
ಶಿವಸ್ವಾಮಿ |
| ಅಕ್ಕನಾಗಮ್ಮನ ಪತಿಯ ಹೆಸರು? |
ಶಿವಸ್ವಾಮಿ |
| ಅಕ್ಕನಾಗಮ್ಮನ ವಚನಾಂಕಿತ ಯಾವುದು? |
ಬಸವಣ್ಣಪ್ರಿಯ ಚನ್ನಸಂಗ |
| ವೀರ ಗಣಾಚಾರಿ ಯಾರ ಬಿರುದು? |
ಮಡಿವಾಳ ಮಾಚಿದೇವ |
| ಕಲಿದೇವರ ದೇವ ಇದು ಯಾರ ವಚನಾಂಕಿತ? |
ಮಡಿವಾಳ ಮಾಚಿದೇವ |
| ಅನುಭವ ಮಂಟಪದಲ್ಲಿ ಅಂತರ್ಜಾತಿ ವಿವಾಹಕ್ಕೋಳಗಾದ ವಧುವರರು ಹೆಸರು? |
ಶೀಲವಂತ ಹಾಗೂ ಲಾವಣ್ಯವತಿ |
| ಶಿಲವಂತನ ತಂದೆ ಯಾರು? |
ಹರಳಯ್ಯ |
| ಶಿಲವಂತನ ತಾಯಿ ಯಾರು? |
ಕಲ್ಯಾಣಮ್ಮ |
| ಲಾವಣ್ಯವತಿಯ ತಂದೆ ಯಾರು? |
ಮಧುವರಸ |
| ಕಲ್ಯಾಣ ಕ್ರಾಂತಿಗೆ ಕಾರಣ? |
ಅಂತರ್ಜಾತಿ ವಿವಾಹ |
| ಕಲ್ಯಾಣದಲ್ಲಿ ಅನುಭವ ಮಂಟಪದ ಕಾಲಾವದಿ |
27 (27) ವರ್ಷಗಳು |
| ಅಮರಗಣಂಗಳ ಸಂಖ್ಯೆ ಎಷ್ಟು? |
770 (770) |
| ಬಸವಣ್ಣನವರ ಲಿಂಗೈಕ್ಯ ಸ್ಥಳ? |
ಕೂಡಲಸಂಗಮ |
| ಅಕ್ಕಮಹಾದೇವಿಯ ಲಿಂಗೈಕ್ಯ ಸ್ಥಳ? |
ಕದಳಿಬನ (ಶ್ರೀ ಶೈಲ) |
| ಅಲ್ಲಮ ಪ್ರಭುದೇವರಲಿಂಗೈಕ್ಯ ಸ್ಥಳ? |
(ಶ್ರೀ ಶೈಲ) |
| ಚನ್ನಬಸವಣ್ಣ ಲಿಂಗೈಕ್ಯ ಸ್ಥಳ? |
ಉಳವಿ |
| ಸಿದ್ಧರಾಮೇಶ್ವರ ಲಿಂಗೈಕ್ಯ ಸ್ಥಳ? |
ಸೋಲಾಪೂರ |
| ಬಸವಣ್ಣನವರ ಧರ್ಮಪತ್ನಿಯ ಲಿಂಗೈಕ್ಯ ಸ್ಥಳ? |
ತಂಗಡಗಿ |
| ಶಿವನಾಗಮಯ್ಯ ಇವರ ವಚನಾಂಕಿತ ಯಾವುದು? |
ನಾಗಪ್ರಿಯ ಚೆನ್ನರಾಮೇಶ್ವರ |
| ಕದಳಿಬನ ಯಾವ ರಾಜ್ಯದಲ್ಲಿದೆ? |
ಆಂಧ್ರಪ್ರದೇಶ |