Previous ಲಿಂಗಾಯತ ಹೆಸರುಗಳು. ಬಳಕೆದಾರರ ಒಪ್ಪಂದಗಳು (ನಿಬಂಧನೆಗಳು) Next

|| ಓಂ ಶ್ರೀ ಗುರು ಬಸವಲಿಂಗಾಯ ನಮ: ||

ಲಿಂಗಾಯತ ಧರ್ಮ

ಲಿಂಗಾಯತ ಧರ್ಮ:ಸಮಾನತೆ, ಭ್ರಾತೃತ್ವ ನೈತಿಕತೆ, ಪ್ರಗತಿ, ಸಮೃದ್ಧಿ ಮತ್ತು ಜ್ಞಾನದ ಸಂಕೇತ!

ಶರಣು ಬನ್ನಿ (ನಿಮಗೆ ಸ್ವಾಗತ ) ಲಿಂಗಾಯತವು ವಿಶ್ವಗುರು ಬಸವಣ್ಣ ನವರಿಂದ ಸ್ಥಾಪಿತವಾದ ಸ್ವತಂತ್ರ ಅವೈದಿಕ ಧರ್ಮ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ !
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ !
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ !
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ ಕೂಡಲ ಸಂಗಮದೇವಯ್ಯ,
ನಿವೇನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ ! - ಗುರು ಬಸವಣ್ಣ

ಲಿಂಗಾಯತ (ಲಿಂಗವಂತ) ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ

ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ,
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ. - ಗುರು ಬಸವಣ್ಣ

ಭಾರತವು ಹಲವು ಧರ್ಮಗಳ ಜನ್ಮ ಸ್ಥಳವಾಗಿದೆ ಅಲ್ಲದೆ, ಹೊರ ದೇಶದ ಹಲವು ಧರ್ಮಗಳಿಗೆ ಆಶ್ರಯದಾತವಾಗಿದೆ. ಭಾರತದಲ್ಲಿ ಜನಿಸಿದ ಹಲವು ಧರ್ಮಗಳ ಪೈಕಿ, (ಲಿಂಗವಂತ) ಲಿಂಗಾಯತ ಧರ್ಮವು ೧೨ನೆ ಶತಮಾನದಲ್ಲಿ ಗುರು ಬಸವಣ್ಣನವರಿಂದ ಪ್ರಾರಂಭವಾದ, ಸಮಾನತೆ ಸಾರಿದ, ಬಹು ಪ್ರಗತಿಶೀಲ, ಸ್ವತಂತ್ರ ಸ್ವಾವಲಂಬಿ ಮತ್ತು ಪರಿಪೂರ್ಣ ಧರ್ಮವಾಗಿದೆ.

ಲಿಂಗಾಯತ ಧರ್ಮವು ಸಮಾಜದಲ್ಲಿರುವ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆ. ವಿರುದ್ಧ ಹೋರಾಡಿ ಕಲ್ಯಾಣ ರಾಜ್ಯ ಸ್ಥಾಪಿಸಲು ಬದ್ಧವಾಗಿದೆ. ಲಿಂಗಾಯತ ಧರ್ಮವು ಸಮಾನತೆ ಸಾರುತ್ತ ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಹಕ್ಕುಗಳನ್ನು, ತತ್ವಗಳನ್ನು ಎತ್ತಿಹಿಡಿಯುವ, ಮೂಲಕ ತುಳಿತಕ್ಕೋಳಗಾದ ದೀನ ದಲಿತರಿಗೆ, ಅಸ್ಪೃಶ್ಯರಿಗೆ ಅವಕಾಶ ನೀಡುವ ಮೂಲಕ ಕ್ರಾಂತಿಕಾರಕ ಧರ್ಮವಾಗಿದೆ.

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲ ವಿಸ್ತಾರದ ರೂಹು ನೀನೇ ದೇವಾ
'ವಿಶ್ವತೋಚಕ್ಷು' ನೀನೇ ದೇವಾ
'ವಿಶ್ವತೋಮುಖ'ನೀನೇ ದೇವಾ
'ವಿಶ್ವತೋಬಾಹು' ನೀನೇ ದೇವಾ
'ವಿಶ್ವತ:ಪಾದ' ನೀನೇ ದೇವಾ, ಕೂಡಲಸಂಗಮದೇವ

ಲಿಂಗಾಯತ ಧರ್ಮವು ಎಲ್ಲಾ ಜಾತಿಗಳ ಮತ್ತು ಎಲ್ಲಾ ಉದ್ಯೋಗಗಳ ಜನರನ್ನು (ಬ್ರಾಹ್ಮಣ ನಿಂದ ಭಂಗಿಯವರೆಗೆ) ಆಕರ್ಷಸಿ ಎಲ್ಲರನ್ನು ಇಷ್ಟಲಿಂಗ ದೀಕ್ಷೆ ಮೂಲಕ ತನ್ನತ್ತ ಸೆಳೆದುಕೊಂಡಿತು. ಇದನ್ನು ನಾವು ಹಲವು ಶರಣರ ವಚನಗಳಲ್ಲಿ ಕಾಣಬಹುದು.

ಲಿಂಗಾಯತವು ಈ ಕೆಳಗೆ ಕೊಟ್ಟಿರುವ ತನ್ನ ಸ್ವಂತ ವಿಶೇಷ ಗುಣಲಕ್ಷಣಗಳಿಂದ ಒಂದು ಬಹು ಪ್ರಗತಿಶೀಲ ಮತ್ತು ಅವೈದಿಕ, ಅಹಿಂದೂ ಧರ್ಮವಾಗಿದೆ.

ಧರ್ಮ ಸ್ಥಾಪಕರು: ವಿಶ್ವಗುರು ಬಸವಣ್ಣನವರು (೧೧೩೪-೧೧೯೬)
ಧರ್ಮ ಸಾಹಿತ್ಯ (ಧರ್ಮಗ್ರಂಥ): ವಚನ ಸಾಹಿತ್ಯ
ಧರ್ಮ ಭಾಷೆ: ಕನ್ನಡ
ಧರ್ಮದ ದೇವರ ಹೆಸರು: "ಲಿಂಗದೇವ"
ಧರ್ಮ ಲಾಂಛನ: ವಿಶ್ವದಾಕಾರದಲ್ಲಿರುವ ವಿಶ್ವಾತ್ಮನ ಕುರುಹಾದ ಇಷ್ಟಲಿಂಗ
ಧರ್ಮ ಸಂಸ್ಕಾರ: ಲಿಂಗಧಾರಣ/ ಇಷ್ಟಲಿಂಗ ದೀಕ್ಷೆ
ಸಿದ್ಧಾಂತ: ಶೂನ್ಯ ಸಿದ್ಧಾಂತ
ಸಾಧನೆ: ತ್ರಾಟಕ ಯೋಗ (ಲಿಂಗಾಂಗಯೋಗ)
ದರ್ಶನ: ಷಟಸ್ಥಲ ದರ್ಶನ
ಸಮಾಜ ಶಾಸ್ತ್ರ: ಶಿವಾಚಾರ-(ಸಾಮಾಜಿಕ ಸಮಾನತೆ)
ನೀತಿ ಶಾಸ್ತ್ರ: ಗಣಾಚಾರ / ಭೃತ್ಯಾಚಾರ
ಅರ್ಥ ಶಾಸ್ತ್ರ: ಸದಾಚಾರ (ಕಾಯಕ- ದಾಸೋಹ-ಪ್ರಸಾದ)
ಸಂಸ್ಕೃತಿ: ಅವೈದಿಕ ಶರಣ ಸಂಸ್ಕೃತಿ
ಪರಂಪರೆ: ಧರ್ಮಪಿತ ಬಸವಣ್ಣನವರೇ ಆದಿ ಪ್ರಮಥರಾಗಿ ಸಾಗಿ ಬಂದ ಶರಣ ಪರಂಪರೆ.
ಧರ್ಮ ಧ್ವಜ: ಷಟ್ ಕೋನ- ಇಷ್ಟಲಿಂಗ ಸಹಿತ ಕಾವಿ ಬಣ್ಣದ ಬಸವ ಧ್ವಜ
ಧರ್ಮ ಕ್ಷೇತ್ರ: ಬಸವವಣ್ಣನವರ ಐಕ್ಯ ಕ್ಷೇತ್ರವಾದ ಕೂಡಲಸಂಗಮ, ಶರಣ ಭೂಮಿ ಬಸವ ಕಲ್ಯಾಣ
ಧರ್ಮದ ಧ್ಯೇಯ: ಜಾತಿ, ವರ್ಣ, ವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ (ಕಲ್ಯಾಣ ರಾಜ್ಯ) ನಿರ್ಮಾಣ
21ನೇ ಶತಮಾನಕ್ಕೆ ಲಿಂಗಾಯತ ಧರ್ಮ ಅನುಭವ ಮಂಟಪ
ಅರಟಾಳ ರುದ್ರಗೌಡ್ರು ಅಲ್ಪಸಂಖ್ಯಾತ ಧರ್ಮಗಳು
ಅಸ್ಮಿತೆಗಳ ಹುಡುಕಾಟ; ರಾಜಕೀಯ ಲೆಕ್ಕಾಚಾರ: ‘ಸ್ವತಂತ್ರ ಲಿಂಗಾಯತ ಧರ್ಮ’ ಯಾಕೆ ಬೇಕು? ಆಂಧ್ರದ ಆರಾಧ್ಯ ಜಂಗಮರ ಸವಾರಿ
ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ . . . ಇಷ್ಟಲಿಂಗ ಜನಕ ಗುರು ಬಸವಣ್ಣ
ಈ ತಾಣ ಆರಂಭಿಸಲು ಕಾರಣ ಮತ್ತು ನನ್ನ ಕಿರು ಪರಿಚಯ ಉತ್ತರಾಯಣ ಪುಣ್ಯಕಾಲ
ಉದಿಸಿ ಬಂದ ಲಿಂಗಾಯತ ಧರ್ಮ ಏಕೋರಾಮಾರಾಧ್ಯ
ಐದು ದೇಹಗಳು ಕನ್ನಡಿಗರು ಸೃಷ್ಟಿಸಿದ ಧರ್ಮ
ಕರ್ನಾಟಕ ಸಂಗೀತ ಪಿತಾಮಹ: ಭಕ್ತಿಭಂಡಾರಿ ಬಸವೇಶ್ವರರು ಕಲ್ಯಾಣ ಅಂದು ಹೇಗೆ ಇತ್ತು?
ಕಲ್ಯಾಣ ಕ್ರಾಂತಿ Kalyana Revolotion ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ
ಕೂಡಲಸಂಗಮ ಸುಕ್ಷೆತ್ರದಲ್ಲಿ ೩೪ನೇ ಶರಣಮೇಳ ೨೦೨೧ ಕೃಷಿ ಕಾಯಕ ಶರಣರು
ಕೊಲೆಗಡುಕತನವಿಲ್ಲದ ಪ್ರೀತಿ .... ಗುರು ಬಸವಣ್ಣನವರು ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ.
ಜಗದ್ಗುರು ಪದ - ಒಂದು ಅವಲೋಕನ ಜಗದ್ಗುರು ಮೂರು ಸಾವಿರ ಮಠ ಹುಬ್ಬಳ್ಳಿ
ಜಗದ್ಗುರು ಸಂಪ್ರದಾಯದ ಮೂಲ ಮತ್ತು ಬೆಳವಣಿಗೆ ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ ಧಾರವಾಡ
ಜನಗಣತಿಗಳು ಸೃಷ್ಟಿಸಿದ ಆವಾಂತರ ಜಾತಿಗಣತಿಯ ಕುರಿತು ಸ್ಪಷ್ಟೀಕರಣ
ಡಾ|| ಫ.ಗು.ಹಳಕಟ್ಟಿ ತಮಿಳು ನಾಡಿನಲ್ಲಿ ಬಸವಣ್ಣ
ತೊಂಟಾದಾರ್ಯ ಮಠ ಗದಗ ತೋಂಟದ ಸಿದ್ಧಲಿಂಗ ಮಹಾಸ್ವಾಮಿ
ಥಾಯ್‌ಲ್ಯಾಂಡನಲ್ಲಿ ಬಸವಣ್ಣ ದಲಿತರಿಗೆ ದನಿಯಾದ ಗುರು ಬಸವಣ್ಣ
ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಧರ್ಮದ ಲಡಾಯಿ
ಧರ್ಮವನ್ನು ಒಡೆಯುವುದು – ಹಾಗೆಂದರೇನು? ಧರ್ಮವೊಂದರ ಮೂಲ
ನಿತ್ಯ ನಿರಂಜನ ಅಲ್ಲಮ ಪ್ರಭುದೇವರು ನ್ಯೂ ಇಯರ್, ಮತ್ತು ಯುಗಾದಿ
ಪಂಚ ಪೀಠ - ಕಟ್ಟು ಕಥೆ ತುಂಬಿದ ಅಸಂಗತ ವಾದ. ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು?
ಪಂಚಪೀಠಗಳು ಸ್ಥಾಪನೆಯಾದದ್ದು ಯಾವಾಗ? ಪಂಚಾಚಾರ್ಯರ ನಿಜಸ್ವರೂಪ
ಪಂಚಾಚಾರ್ಯರು ಅವತಾರ ಪುರುಷರೇ? ಪಂಚಾಚಾರ‍್ಯರು ಜಗದ್ಗುರುಗಳಲ್ಲ, ಜಗದಾಚಾರರು
ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಹುಟ್ಟಿದವರೆ? ಪಂಚಾಚಾರ್ಯರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆ?
ಪಂಚಾಚಾರ್ಯರು ಶಿಲಾಲಿಂಗೋದ್ಭವರೆ? ಪಂಡಿತಾರಾಧ್ಯ
ಪುಟ್ಟರಾಜ ಗವಾಯಿ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿ
ಬ್ರಾಹ್ಮಣ್ಯದ ಬಗೆಗೆ ಪಂಚಾಚಾರ್ಯರ ಪ್ರೇಮ ಬಳಕೆದಾರರ ಒಪ್ಪಂದಗಳು (ನಿಬಂಧನೆಗಳು)
ಬಸವ ಧರ್ಮ /ಲಿಂಗಾಯತ ಧರ್ಮ ಬಸವ ಧರ್ಮ ಪೀಠ ಕೂಡಲಸಂಗಮ
ಬಸವ ಪಂಚಮಿ ನಿಮಿತ್ತ ಲೇಖನ ಬಸವ ಸಮಿತಿ
ಬಸವಣ್ಣ ತಿರಸ್ಕರಿಸಿದ ದೇವರುಗಳು ಬಸವಣ್ಣ ಮತ್ತು ಸಿದ್ಧಾಂತ_ಶಿಖಾಮಣಿ
ಬಸವಣ್ಣ:ಪ್ರಾಚೀನ ಲಿಂಗಾಯತ ಸಾಹಿತ್ಯದ ಒಂದು ಅನಿವಾರ್ಯತೆ ಬಸವಣ್ಣನವರ ಕಾಯಕ ಸಿದ್ಧಾಂತದ ಆಯಾಮಗಳು
ಬಸವಣ್ಣನವರ ಜನನದ ಉದ್ದೇಶ ಬಸವೋತ್ತರ ಯುಗ
ಭಕ್ತಿ ಇಲ್ಲದ ಬಡವ ನಾನಯ್ಯಾ..... ಮರುಳಾರಾಧ್ಯ
ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಮಹಿಳಾ ಸ್ವಾತಂತ್ರ್ಯ: ಶರಣರ ನಿಲುವುಗಳು
ಮಹಾಂತ ಜೋಳಿಗೆ ಸ್ವಾಮೀಜಿ ಮಹಾಗುರು ಬಸವಣ್ಣ ಸಂಸ್ಥಾಪಿಸಿದ ಲಿಂಗಾಯತ ಧರ್ಮ
ಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳು. ಮಹಾಯೋಗಿ ಶ್ರೀ ವೇಮನ
ಮಹಾರಾಷ್ಟ್ರದಲ್ಲಿ ಲಿಂಗಾಯತ ಧರ್ಮದ ವ್ಯಾಪ್ತಿ ವಿಸ್ತಾರ. ಮಾಂಸದ ಬೆಲೆ
ಮಾಂಸಹಾರ ಏಕೆ ಬೇಡ? ಮಾನವೀಯತೆ
ಮುಂಬೈ ಮತ್ತು ಮದ್ರಾಸ್ ಜನಗಣತಿಗಳಲ್ಲಿ ಲಿಂಗಾಯತರು ಮುರಘಾ ಮಠ ಚಿತ್ರದುರ್ಗ
ಮೂಢನಂಬಿಕೆಗಳಿಲ್ಲದ ಬಸವಧರ್ಮ ಮೈಸೂರಿನ ಮಹಾರಾಜ ಆಡಳಿತ ಮತ್ತು ಲಿಂಗಾಯತರು
ಮೈಸೂರು ಆಂದೋಲನದ ದುಷ್ಪರಿಣಾಮಗಳು ಮೊಟ್ಟೆ ಮಾಂಸಹಾರ, ಹಾಲು ಸಸ್ಯಾಹಾರ
ರಸ ಪ್ರಶ್ನೆ ಹಾಗೂ ಉತ್ತರಗಳು - 1 ರಸ ಪ್ರಶ್ನೆ ಹಾಗೂ ಉತ್ತರಗಳು - 2
ರಸ ಪ್ರಶ್ನೆ ಹಾಗೂ ಉತ್ತರಗಳು - 3 ರಸ ಪ್ರಶ್ನೆ ಹಾಗೂ ಉತ್ತರಗಳು - 4
ರಸ ಪ್ರಶ್ನೆ ಹಾಗೂ ಉತ್ತರಗಳು - 5 ರಸ ಪ್ರಶ್ನೆ ಹಾಗೂ ಉತ್ತರಗಳು - 6
ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು ರೇಣುಕಾಚಾರ್ಯ / ರೇವಣಸಿದ್ದ
ರೇಣುಕಾಚಾರ್ಯರ ಲಿಂಗೋದ್ಭವ ಕಲ್ಪನೆ ಲಿಂಗಾಯತ
ಲಿಂಗಾಯತ ಮತ್ತು ಇಷ್ಟಲಿಂಗ ಲಿಂಗಾಯತ : ಒಂದು ಸ್ವತಂತ್ರ ಧರ್ಮ
ಲಿಂಗಾಯತ : ಕನ್ನಡಿಗರು ಸೃಷ್ಠಿಸಿದ ಕರ್ನಾಟಕದ ಮೊದಲ ಧರ್ಮ ಲಿಂಗಾಯತ ಎಂದರೇನು? What is Lingayat
ಲಿಂಗಾಯತ ಎಂಬ ಹೊಸ ಧರ್ಮ ಲಿಂಗಾಯತ ಧರ್ಮ ಗುರು
ಲಿಂಗಾಯತ ಧರ್ಮ ಪ್ರಶ್ನೋತ್ತರ ಲಿಂಗಾಯತ ಧರ್ಮ ಮಾನ್ಯತೆ
ಲಿಂಗಾಯತ ಧರ್ಮ ಸಂವಿಧಾನ ಮತ್ತು ಭಾರತ ದೇಶದ ಸಂವಿಧಾನ ಲಿಂಗಾಯತ ಧರ್ಮ ಸರ್ವಸ್ವತಂತ್ರ ಧರ್ಮ
ಲಿಂಗಾಯತ ಧರ್ಮದ ಲಕ್ಷಣಗಳು ಲಿಂಗಾಯತ ಧರ್ಮದ ಸಂಸ್ಕಾರಗಳು
ಲಿಂಗಾಯತ ಧರ್ಮದಲ್ಲಿ ಏನುಂಟು ಏನಿಲ್ಲ ಲಿಂಗಾಯತ ಪತ್ರಿಕೆಗಳು
ಲಿಂಗಾಯತ ಪದಕೋಶ ಲಿಂಗಾಯತ ಪ್ರಗತಿಪರ ಧರ್ಮ
ಲಿಂಗಾಯತ ಪುನರುಜ್ಜಿವನದ ಪಂಚಸೂತ್ರಗಳು ಲಿಂಗಾಯತ ಮತ್ತು ಪ್ರಜಾಪ್ರಭುತ್ವ
ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ
ಲಿಂಗಾಯತ ಯಾರು? Who is Lingayat ಲಿಂಗಾಯತ ರಾಜಮನೆತನಗಳು
ಲಿಂಗಾಯತ ಸ್ವತಂತ್ರ ಧರ್ಮ ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸೇವೆಗಳು ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ
ಲಿಂಗಾಯತ ಹಿಂದೂಧರ್ಮವೆ ? ಲಿಂಗಾಯತ ಹೆಸರುಗಳು.
ಲಿಂಗಾಯತ, ವೀರಶೈವ ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ
ಲಿಂಗಾಯತ: ವಲಸೆ ಧರ್ಮವಲ್ಲ ಲಿಂಗಾಯತತತ್ವ ವಿರುದ್ಧ ಆಚರಣೆಗಳು.
ಲಿಂಗಾಯತರ ನೈತಿಕತೆ ಲಿಂಗಾಯತರ ಪ್ರಮುಖ ಹಬ್ಬಗಳು
ಲಿಂಗಾಯತರಿಂದ ದೇಶದ ಪ್ರಜಾಪ್ರಭುತ್ವ ರಕ್ಷಣೆ ಲಿಂಗಾಯತರಲ್ಲಿ ಮತಾಂತರ
ಲಿಂಗಾಯತರು ಭಾರತೀಯರು ಆದರೆ ಹಿಂದುಗಳಲ್ಲ ಲಿಂಗಾಯತರು ವೀರಶೈವರಲ್ಲ
ಲಿಂಗಾಯತರು ಶೂದ್ರರೆ? ಲಿಂಗಾಯತರು ಹಿಂದುಗಳಲ್ಲ
ಲಿಂಗಾಯತರು ಹಿಂದುಗಳಲ್ಲ - ಶ್ರೀ ಪಿ. ಎಲ್. ಪಾಟೀಲ ಲಿಂಗಾಯತರು ಹಿಂದೂಗಳಲ್ಲ -ಡಾ.ಎನ್.ಜಿ.ಮಹಾದೇವಪ್ಪ
ಲಿಂಗಾಯತ-ವೀರಶೈವ ಒಂದೇ ಅಲ್ಲ ಲಿಂಗಾಯತವು ಒಂದು ಧರ್ಮ, ಜಾತಿಯಲ್ಲ.
ಲಿಂಗಾಯತವು ಪೂರ್ಣಧರ್ಮ ಲಿಂಗಾಯತವೇ ಸತ್ಯ
ಲಂಡನ್‌ನಲ್ಲಿ ಧರ್ಮಗುರು ಬಸವೇಶ್ವರ ಪ್ರತಿಮೆ ವಚನ ಸಾಹಿತ್ಯ (ಲಿಂಗಾಯತ ಸಾಹಿತ್ಯ)
ವಚನ ಸಾಹಿತ್ಯ ಬಿತ್ತಿ ಬಸವ ತತ್ವ ಬೆಳೆಯೋಣ (By Sowing Vachanas We Grow Lingayatism) ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ
ವಚನಕಾರ್ತಿಯರ ಧ್ವನಿಗಳು ವಚನಗಳ ಆವಿಷ್ಕಾರದ ಪ್ರಭಾವ
ವಚನಸಾಹಿತ್ಯ : ವೈದಿಕ ವಿರೋಧ ಮತ್ತು ಜಾತಿನಿರಸನ ವಿಶ್ಲೇಷಣೆ - ವೀರಶೈವ ಚರಿತ್ರೆ
ವಿಶ್ಲೇಷಣೆ - ಶಿವದಾಸ ಗೀತಾಂಜಲಿ ವಿಶ್ಲೇಷಣೆ -ವೀರಶೈವ ಧರ್ಮ
ವಿಶ್ಲೇಷಣೆ -ವೀರಶೈವ ಧರ್ಮ ವಿಶ್ವಕಲ್ಯಾಣ ಮಿಷನ್‌ ಚಾರಿಟಬಲ್‌ (ರಿ) ಟ್ರಸ್ಟ್‌
ವಿಶ್ವಾರಾಧ್ಯ ವೀರಶೈವ : ಮತವಲ್ಲ, ವ್ರತ
ವೀರಶೈವ ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ವೀರಶೈವ ಒಂದು ವೃತ - ಲಿಂಗಾಯತ ಸ್ವತಂತ್ರ ಧರ್ಮ
ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ ವೀರಶೈವ ಬೇಡ ಲಿಂಗಾಯತ ಇರಲಿ
ವೀರಶೈವ ಮತ್ತು ಅಂಗಾಯತ ವೀರಶೈವದ ಇತಿಹಾಸ ಮತ್ತು ಭೂಗೋಲ
ವೀರಶೈವದ ಪ್ರಾಚೀನತೆ ಇತರ ಕೆಲವು ವಾದಗಳು ವೀರಶೈವರು ಹಿಂದೂಗಳೇ ಆದರೆ ಲಿಂಗಾಯತರು ಹಿಂದೂಗಳಲ್ಲ
ವೀರಶೈವರೇ ಲಿಂಗಾಯತ ಸಮಾಜವನ್ನು ನುಂಗಬೇಡಿರಿ ವೀರಶೈವವೋ? ಲಿಂಗಾಯತವೋ?
ಶರಣೆ ಜಯದೇವಿತಾಯಿ ಲಿಗಾಡೆ ಶರಣರು ಮತ್ತು ಆ೦ತರಿಕ ಸ್ವಾತ೦ತ್ರ್ಯ
ಶರಣರು ಮಾಂಸಹಾರ ವಿರೋಧಿಸಿದ್ದಾರೆ ಶಿರಸಂಗಿ ಲಿಂಗರಾಜ ದೇಸಾಯಿ
ಶ್ರೀ ಸಿದ್ಧಗಂಗಾ ಮಠ ತುಮಕೂರು ಶಿವನು ವೀರಶೈವ ಧರ್ಮವನ್ನು ಸ್ಥಾಪಿಸಿದನೆ?
ಶಿವರಾತ್ರಿ ಎಂದರೇನು? ಶಿವಾಜಿ ಮಹಾರಾಜರ ಮೂಲ ಲಿಂಗಾಯತ
ಶಾಸನಗಳಲ್ಲಿ ಬಸವಣ್ಣ ಶುಭ ಮುಹೂರ್ತವೆಂದರೇನು?
ಸ೦ಕ್ರಮಣವೆ೦ಬ ಮರುಶೋಧನೆ! ಸಂಗೀತ ಕ್ಷೇತ್ರಕ್ಕೆ ಶರಣರ ಕೊಡುಗೆ
ಸತ್ಯವನ್ನು ಒಪ್ಪಿಕೊಳ್ಳದ ಭಂಡತನ ಸಿದ್ದರಾಮೇಶ್ವರರು ಕಟ್ಟಿಸಿದ ಕೆರೆ ಶುದ್ಧ ಮಾಡಲು ಯತ್ನಿಸಿದ ವಿಪ್ರರ ಕಥೆ
ಸಿದ್ಧಾಂತ ಶಿಖಾಮಣಿ ಕೃತಕ ಗ್ರಂಥ ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು
ಸರ್ ಸಿದ್ದಪ್ಪ ಕಂಬಳಿ ಹಿಂದು ಧರ್ಮ ಎಂದರೇನು ?
ಹಿಂದೂ, ಲಿಂಗಾಯತ ವ್ಯತ್ಯಾಸ ಹನ್ನೆರಡನೆಯ ಶತಮಾನದಲ್ಲಿ ಸಂಗೀತದ ಸ್ಥಿತಿ
ಹರ್ಡೇಕರ ಮಂಜಪ್ಪ ಹಿರೇಮಠ ಸಂಸ್ಥಾನ ಭಾಲ್ಕಿ
ಹುರುಳಿಲ್ಲದ ವಿಷಯ
*
Previous ಲಿಂಗಾಯತ ಹೆಸರುಗಳು. ಬಳಕೆದಾರರ ಒಪ್ಪಂದಗಳು (ನಿಬಂಧನೆಗಳು) Next