|
|
Question |
Question by: Nagaraja K
,
Post Date: January 08, 2023
ಶರಣು ಬಂದುಗಳೇ ನನಗೆ ಲಿಂಗ ಧೀಕ್ಷೆ ತೆಗೆದು ಕೊಲ್ಲಲು ಆಸಕ್ತಿ ಇದೆ ಅದೇ ನಾನು ಕುರುಬ ನಮ್ಮ ಮನೆಯಲ್ ಮಾಂಸವನ್ನು ತಿನ್ನುತ್ತಾರೆ ನಾನು ದೀಕ್ಷೆ ತೆಗೆದು ಸ್ವಲ್ಪ ತಿಳಿದು ಕೊಡಿ ಶರಣೆರೆ.
|
|
Total Responses: 1
|
Answer(s) |
Answer by:
Shivshanker Cheral,
answered on:
Jan 30, 2023
ಮೊದಲು ಲಿಂಗ ದೀಕ್ಷೆ ತೆಗೆದುಕೊಂಡು ನೀವು ಸಸ್ಯಾಹಾರಿಯಾಗಿ. ಮನೆಯಲ್ಲಿ ತಿಂದರೂ ಕೂಡಾ ನೀವು ತಿನ್ನುವದನ್ನು ನಿಲ್ಲಿಸಿದರೆ ಕ್ರಮೇಣ ಎಲ್ಲರಿಗೂ ನಿಲ್ಲಿಸಬಹುದು.
|
|
|
|
To post answers you have to be member.
To become member click here!
|
Already have account Login here
|
|