| 
                
             | 
        
        
            | 
             | 
        
        
            
                
                
                    
                        | 
                            Question | 
                     
                    
                        
                            Question by: Nagaraja K
                            ,
                            Post Date: January 08, 2023
                             
                             
                            
                             
                             
                            ನಾನು ದೀಕ್ಷೆ ತೆಗೆದುಕೊಂಡಿಲ್ಲ ಆದರೆ ನನಗೇ ಇಷ್ಟಲಿಂಗ ಪೂಜೆ ಮಾಡುತಿದ್ದೇನೆ ಹೊರಗೆದೆಹೊರಗೆದೆ ಲಿಂಗು ತೆಗೆಯುಕೊಂಡಿ ಪೂಜೆ ಮಾಡ್ತಾ ಇದೇನೇ ಸರಿಯೋ ತಪ್ಪೋ ತಿಳಿಸಿ ಕೊಡಿ ಶರಣೆರೆ.
                         | 
                     
                 
             | 
        
        
            |                
                Total Responses: 1               
             | 
        
      
        
            
                
                        
                            
                                | 
                                    Answer(s) | 
                                
                             
                    
                        
                            
                                Answer by:
                                Shivshanker Cheral,
                                answered on:
                                Jan 30, 2023 
                                 
                                ತಪ್ಪೆನಿಲ್ಲ, ನೀವು ನಿರಂತರ ಪೂಜೆ ಮಾಡಿದರೆ ಅದರ ಫಲ ಸಿಕ್ಕೆ ಸಿಗುತ್ತದೆ. ಸಾಧ್ಯವಾದರೆ ಒಂದು ಸಲ ಯಾವುದೆ ಗುರುಗಳ ಮುಖಾಂತರ  ಲಿಂಗ ದೀಕ್ಷೆ ತೆಗೆದುಕೊಂಡರೆ ಉತ್ತಮ 
                             | 
                          
                         
                    
                         
                    
             | 
        
        
            | 
                
             | 
        
        
            | 
                
             | 
        
        
            
                
                    
                        
                            
                                To post answers you have to be member.
                                 
                                To become member click here!
                             | 
                         
                        
                            | 
                                Already have account Login here
                             | 
                         
                     
                 
             |